2ಕೊರಿಂಥ 5:20 ರಲ್ಲಿ ನೋಡುವ ಪ್ರಕಾರ ಪೌಲನು ಕ್ರಿಸ್ತೇಸುವಿನ ರಾಯ ಭಾರಿಯಾಗಿದ್ದನು. ಯೇಸುವಿನ ರಾಯಭಾರಿಯಾಗಿರಲು 12 ಗುರುತುಗಳನ್ನು ನಾವು ನೋಡಬಹುದು. ಈ ಗುರುತುಗಳನ್ನು ನಿಮ್ಮ ಜೀವನದಲ್ಲಿ ವಿಚಾರಿಸಿ ತಿಳಿದುಕೊಳ್ಳಿ.
ಇವನು ಅಪೂಸ್ತಲನಾದ ಪೌಲನಾಗಿದ್ದನು. ನಾವೂ ಕೂಡ ಆತನ ಹೆಜ್ಜೆ ಗುರುತಿನಲ್ಲಿ ಸಾಗೋಣ ಮತ್ತು ದೇವರಿಗೆ ಅದೇ ರೀತಿಯಲ್ಲಿ ಸೇವೆ ಸಲ್ಲಿಸೋಣ.