Description:
ಯೌವನಸ್ಥರೆ, ಸೈತಾನನ ಅಕ್ರಮಣಕರವಾದ ಗುರಿಯು ನಿವೇ ಆಗಿದ್ದೀರಿ ಎಂಬುದಾಗಿ ನಿಮಗೆ ಗೊತ್ತಾ? ಆತನು ನಿಮ್ಮನ್ನು ಅಶುದ್ಧತ್ವದಿಂದ, ಸ್ವಾರ್ಥ ಮಹತ್ವಾಕಾಂಕ್ಷೆಯಿಂದ, ಗರ್ವದಿಂದ, ಕಪಟಿತನದಿಂದ ಕಲುಷಿತಗೊಳಿಸಲು ಎದುರು ನೋಡುತ್ತಿದ್ದಾನೆ. ಆದರೆ ನೆನಪಿಟ್ಟುಕೊಳ್ಳಿ, ಸೈತಾನನು ಕರ್ತನಾದ ಯೇಸುವಿನಿಂದ ಶಿಲುಬಿಯ ಮೇಲೆ ಸೋಲಿಸಲ್ಪಟ್ಟಿದ್ದಾನೆ. ನಾವು ಹೋಗುವ ಎಲ್ಲಾ ಕಡೆಯಲ್ಲಿಯಲ್ಲಿರುವಂತ ಕತ್ತಲೆಯ ರಭಸದ ಮೇಲೆ ಪ್ರಚಂಡ ಜಯವನ್ನು ದಾಖಲಿಸಬೇಕು. ಈಗ ಇದೇ ನಮ್ಮ ಕರೆಯಾಗಿದೆ